Make A Pledge

ನೀವೇಕೆ ನೇತ್ರದಾನಿಗಳಾಗಬೇಕು?

  • ನೇತ್ರದಾನ ಮಾಡಲು ವಯಸ್ಸು,ಲಿಂಗ, ಜನಾಂಗ ಮತ್ತು ದೃಷ್ಟಿದೋಷ ಮುಖ್ಯವಲ್ಲ
  •  ನೇತ್ರದಾನವನ್ನು ಎಲ್ಲಾ ಪ್ರಮುಖ ಧರ್ಮಗಳು ಬೆಂಬಲಿಸುತ್ತವೆ.
  • ಕೆಲವರು ನೇತ್ರದಾನವನ್ನು ದಾನವೆಂದು ಪರಿಗಣಿಸಿದರೆ, ಮತ್ತೆ  ಕೆಲವರು ವೈಯಕ್ತಿಕ ಆಯ್ಕೆಯಂತೆ ನೋಡುತ್ತಾರೆ
  • ನೇತ್ರದಾನವು ಉಡುಗೊರೆಯಾಗಿದೆ – ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ನೇತ್ರದಾನ ಮಾಡಲು ಯಾವುದೇ ವೆಚ್ಚವಾಗುವುದಿಲ್ಲ
  • ನೇತ್ರದಾನ ದೈವಿಕವಾದುದು. ಹೆಚ್ಚಿನ ವಿವರಗಳಿಗೆ FAQ ಸೆಕ್ಷನ್ ಓದುವ ಮೂಲಕ ನೇತ್ರದಾನದ ಬಗ್ಗೆ ಇನ್ನಷ್ಟು ತಿಳಿಯಿರಿ.

ನೇತ್ರದಾನಿಗಳ ಅರ್ಹತೆ

ಪ್ರತಿಯೊಬ್ಬರೂ ನೇತ್ರದಾನಿಗಳಾಗಬಹುದು. ನೇತ್ರದಾನಿಯಾಗಲು ಎಲ್ಲರನ್ನು ಪ್ರೋತ್ಸಾಹಿಸಲಾಗುತ್ತದೆ. ಅರ್ಹತೆಯನ್ನು ಮರಣದ ಹತ್ತಿರ ಅಥವಾ ಸಾವಿನ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಮತ್ತು ಸಂಪೂರ್ಣ ವೈದ್ಯಕೀಯ ಪರಿಶೀಲನೆಯ ನಂತರ ಪ್ರಕರಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕ್ಯಾನ್ಸರ್, ಮಧುಮೇಹ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಹೊಂದಿರುವ ರೋಗಿಗಳು ಕಾರ್ನಿಯಾ ಕಸಿ ಬಳಕೆಗೆ ದಾನಿಗಳಾಗಿ ಅರ್ಹರಾಗಬಹುದು, ಜೊತೆಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅನೇಕ ರೋಗಿಗಳು ಕೂಡ ನೇತ್ರದಾನ ಮಾಡಬಹುದು.

Why should you be a donor?

  • Age, gender, race, and quality of sight are not causes in cornea donation.
  • Eye donation is supported by all major religions. Some view donation as an act of charity and/or a personal choice.
  • Donation is a gift – there is no cost to you or your family to donate.
  • Eye donation is divine. Know more about Eye donation by readings FAQs and Myth Busters.

Donor Eligibility

Everyone can be an Eye Donor. Everyone is encouraged to become a donor, with the knowledge that eligibility will be determined near or at the time of death, and on a case by case basis after a thorough medical review. Patients with cancers, malignancies, diabetes, and macular degeneration may often be eligible as donors for transplant use, as well as many patients who wear glasses or contact lenses.

    Gender :

    Blood Group :

    Date Of Birth :

    Address :

    Relative Details